BIO-DATA |
![]() |
ಶ್ರೀ ಅಬ್ದುಲ್ ಹಕೀಂ ಎಂ. ಹಿಂಡಸಗೇರಿ |
ಅವಧಿ - (1998-2004) |
|
| ಜನ್ಮ ದಿನಾಂಕ : | 01.06.1939 |
| ಜನ್ಮ ಸ್ಥಳ : | ಹುಬ್ಬಳ್ಳಿ |
| ತಂದೆಯ ಹೆಸರು : | ಶ್ರೀ ಮಹಮದ್ ಗೌಸ್ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ದಿವಗಂತ ಶ್ರೀಮತಿ ನೂರ್ ಜಹಾನ್ ಹಿಂಡಸಗೇರಿ |
| ಮಕ್ಕಳು : | ಗಂಡು - 3 ಮತ್ತು ಹೆಣ್ಣು- 6 |
| ವಿದ್ಯಾರ್ಹತೆ : | ಸ್ನಾತಕೋತ್ತರ ಪದವೀಧರರು |
| ವೃತ್ತಿ : | ವ್ಯವಸಾಯ ಮತ್ತು ವ್ಯಾಪಾರ |
| ಖಾಯಂ ವಿಳಾಸ : | ಮಹಲ್ದಾರ್ ಗಲ್ಲಿ, ಪಿ.ಪಿ. ರಸ್ತೆ, ಹುಬ್ಬಳ್ಳಿ. |
| ದೂರವಾಣಿ ಸಂಖ್ಯೆ : | 0836-363643, 22209258 |
| ಮೊಬೈಲ್ : | 9448118686 |
| ಈಗಿನ ವಿಳಾಸ : | ಶಾಸಕರ ಭವನ ಕೊಠಡಿ ಸಂಖ್ಯೆ: 538 |
| ಹೊಂದಿರುವ ಸ್ಥಾನಮಾನಗಳು : | 1. ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು 2.ಸದಸ್ಯರು, ವಿಧಾನ ಸಭೆ(8 ಮತ್ತು 9 ನೇ ವಿಧಾನ ಸಭೆ) 3. ಮಾಜಿ ಸಣ್ಣ ಕೈಗಾರಿಕಾ ಸಚಿವರು 4. ಮಾಜಿ ಕಾರ್ಮಿಕ ಮತ್ತು ವಕ್ಫ್ ಸಚಿವರು. |
| ಹವ್ಯಾಸಗಳು : | ಓದುವುದು, ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವುದು, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ. |